informed ಇನ್‍ಹಾರ್ಮ್ಡ್‍
ಗುಣವಾಚಕ
  1. ತಿಳಿದ; ತಿಳಿದುಕೊಂಡಿರುವ; ತಿಳಿವಳಿಕೆಯುಳ್ಳ: well informed ಚೆನ್ನಾಗಿ ತಿಳಿದ. ill informed ತಿಳಿವಳಿಕೆಯಿಲ್ಲದ.
  2. ಶಿಕ್ಷಿತ; ಸುಶಿಕ್ಷಿತ; ಬಲ್ಲಿದ; ಪ್ರಾಜ್ಞ; ವಿದ್ವಾಂಸನಾದ; ಜ್ಞಾನಿಯಾದ; ಬುದ್ಧಿಶಾಲಿಯಾದ; ಮೇಧಾವಿಯಾದ.