informational ಇನ್‍ಹರ್ಮೇಷನಲ್‍
ಗುಣವಾಚಕ
  1. (ಗತಪ್ರಯೋಗ) ಶಿಕ್ಷಣದ; ಬೋಧನದ; ಬೋಧಕ; ಶಿಕ್ಷಣ ಕೊಡುವ ಯಾ ಬೋಧಿಸುವ.
  2. ತಿಳಿಸುವ; ಹೇಳುವ.
  3. ತಿಳಿವಳಿಕೆಯ; ಜ್ಞಾನದ.
  4. ಸುದ್ದಿಯ; ಸಮಾಚಾರದ; ವರ್ತಮಾನದ; ವಾರ್ತೆಯ.