information ಇನ್‍ಹರ್ಮೇಷನ್‍
ನಾಮವಾಚಕ
  1. (ಗತಪ್ರಯೋಗ) ಶಿಕ್ಷಣ; ಬೋಧನೆ.
  2. ತಿಳಿಸುವುದು; ಹೇಳುವುದು.
  3. ತಿಳಿಸಿದ್ದು; ಹೇಳಿದ್ದು.
  4. ತಿಳಿವು; ತಿಳಿವಳಿಕೆ; ಮಾಹಿತಿ; ಜ್ಞಾನ; ತಿಳಿವಳಿಕೆಯ ಅಂಶಗಳು.
  5. ಸುದ್ದಿ; ಸಮಾಚಾರ; ವೃತ್ತಾಂತ; ವಾರ್ತೆ; ವರ್ತಮಾನ.
  6. (ನ್ಯಾಯಶಾಸ್ತ್ರ) (ನ್ಯಾಯಸ್ಥಾನದಲ್ಲಿ ಯಾ ನ್ಯಾಯಾಧಿಪತಿಯ ಬಳಿ ಒಬ್ಬನ ಮೇಲೆ ಹೊರಿಸಿದ) ಆರೋಪ; ದೂರು; ಆಪಾದನೆ; ಫಿರ್ಯಾದು.