informant ಇನ್‍ಹಾರ್ಮಂಟ್‍
ನಾಮವಾಚಕ
  1. ಸುದ್ದಿಗಾರ; ಬಾತ್ಮೀದಾರ; ವರ್ತಮಾನವಾಹಕ; ವಿಷಯ, ಸಂಗತಿ – ಹೇಳುವವನು; ಸುದ್ದಿ ಯಾ ವರ್ತಮಾನ ಕೊಡುವವನು.
  2. (ನ್ಯಾಯಶಾಸ್ತ್ರ) = informer.
  3. (ಭಾಷಾಶಾಸ್ತ್ರ) ಸ್ಥಳೀಯ ವಕ್ತಾರ; ಭಾಷೆಯೊಂದನ್ನು ಅಧ್ಯಯನ ಮಾಡುತ್ತಿರುವ ವಿದೇಶೀಯ ಪಂಡಿತನಿಗೆ ನೆರವಾಗುವ ಆ ಭಾಷೆಯನ್ನು ಆಡುವ ಸ್ಥಳೀಯ ವ್ಯಕ್ತಿ.