informality ಇನ್‍ಹಾರ್ಮ್ಯಾಲಿಟಿ
ನಾಮವಾಚಕ
  1. ಅವಿಧ್ಯುಕ್ತತೆ; ವಿಧಿವತ್ತಾಗಿರದಿರುವಿಕೆ; ವಿಧ್ಯುಕ್ತರೂಪದಲ್ಲಿ ಯಾ ವಿಹಿತಕ್ರಮದಲ್ಲಿ ಇಲ್ಲದಿರುವುದು.
  2. ಅಸಾಂಪ್ರದಾಯಿಕತೆ; ಅನೌಪಚಾರಿಕತೆ; ಪದ್ಧತಿಯ ನಿರ್ಬಂಧಕ್ಕೊಳಪಡದಿರುವಿಕೆ.