informal ಇನ್‍ಹಾರ್ಮಲ್‍
ಗುಣವಾಚಕ
  1. ಅನೌಪಚಾರಿಕ; ವಿಧಿವತ್ತಾಗಿಲ್ಲದ; ವಿಧ್ಯುಕ್ತವಾಗಿರದ; ವಿಧಿಸಿರುವ ರೂಪದಲ್ಲಿಲ್ಲದ; ಕಟ್ಟಳೆ ಮಾಡಿರುವ ಕ್ರಮದಲ್ಲಿಲ್ಲದ; ವಿಹಿತ ರೂಪದಲ್ಲಿ ಯಾ ಕ್ರಮದಲ್ಲಿ ಇಲ್ಲದ: an informal chat ಅನೌಪಚಾರಿಕ ಮಾತುಕತೆ.
  2. (ಭಾಷೆ, ಉಡುಪು, ಮೊದಲಾದವುಗಳ ವಿಷಯದಲ್ಲಿ) ದಿನನಿತ್ಯದ; ಸಾಧಾರಣ; ಮಾಮೂಲಿಯ.