influx ಇನ್‍ಹ್ಲಕ್ಸ್‍
ನಾಮವಾಚಕ
  1. ನುಗ್ಗಲು; ಒಳಹರಿವು; ಬರತ; ಅಂತಃಪ್ರವಾಹ; ಒಳಕ್ಕೆ ಹರಿಯುವುದು; ಮುಖ್ಯವಾಗಿ ತೊರೆ ಮೊದಲಾದವು ನದಿ ಮೊದಲಾದವಕ್ಕೆ ಹರಿಯುವುದು.
  2. (ರೂಪಕವಾಗಿ) ಮಹಾಪೂರ; ಜನಪ್ರವಾಹ ಯಾ ವಸ್ತು ಪ್ರವಾಹ; ಒಂದು ಸ್ಥಳಕ್ಕೆ ಜನರು ಯಾ ವಸ್ತುಗಳು ಎಡೆಬಿಡದೆ ನುಗ್ಗಿಬರುತ್ತಿರುವುದು.