influenza ಇನ್‍ಹ್ಲುಎನ್‍ಸ
ನಾಮವಾಚಕ
  1. ಇನ್‍ಹ್ಲುಯೆನ್ಸ; ಮೈಕೈ ನೋವು, ನೆಗಡಿ, ಜ್ವರಗಳಿಂದ ಕೂಡಿದ, ತೀವ್ರ ಸಾಂಕ್ರಾಮಿಕವಾದ, ಒಂದು ವೈರಸ್‍ ರೋಗ.
  2. (ಕೆಲವೊಮ್ಮೆ ಸಾಂಕ್ರಾಮಿಕವಾದ) ತೀವ್ರ ನೆಗಡಿ.
  3. (ರೂಪಕವಾಗಿ) (ಬೌದ್ಧಿಕವಾದ ಯಾ ವಾಣಿಜ್ಯದ) ಸಾಂಕ್ರಾಮಿಕ ಯಾ ಸೋಂಕು ರೋಗ.