See also 2influence
1influence ಇನ್‍ಹ್ಲುಅನ್ಸ್‍
ನಾಮವಾಚಕ
  1. (ಜ್ಯೋತಿಷ) ತಾರಾಬಲ; ಮನುಷ್ಯನ ಸ್ವಭಾವ ಹಾಗೂ ಭವಿತವ್ಯಗಳ ಮೇಲೆ ನಕ್ಷತ್ರಗಳಿಂದಾಗುವುದೆಂದು ನಂಬಲಾದ ಪ್ರಭಾವ.
  2. (ರೂಪಕವಾಗಿ) (ವ್ಯಕ್ತಿಯ) ಪ್ರಭಾವ; (ಅಧಿಕಾರದ) ವರ್ಚಸ್ಸು.
  3. (ಒಬ್ಬನು ಇನ್ನೊಬ್ಬನ ವಿಷಯದಲ್ಲಿ ಮಾಡಿದ ಅಗೋಚರ ಕಾರ್ಯದ) ಪರಿಣಾಮ.
  4. (ವ್ಯಕ್ತಿ ಮೊದಲಾದವುಗಳ ಮೇಲೆ ಒಬ್ಬನಿಗಿರುವ) ಪ್ರಭಾವ; ನೈತಿಕ ಬಲ; ಅಧಿಕಾರ.
  5. (ಸಾಮಾನ್ಯವಾಗಿ ಅಭೌತ) ಶಕ್ತಿ; ಪ್ರಭಾವ ಬೀರುವ ವಸ್ತು ಯಾ ವ್ಯಕ್ತಿ.
  6. (ಪ್ರಾಚೀನ ಪ್ರಯೋಗ) (ವಿದ್ಯುತ್ತಿನ ವಿಷಯದಲ್ಲಿ) = induction.
ಪದಗುಚ್ಛ

under the influence (ಆಡುಮಾತು) ಮದ್ಯದ ಪ್ರಭಾವದಲ್ಲಿ.

See also 1influence
2influence ಇನ್‍ಹ್ಲುಅನ್ಸ್‍
ಸಕರ್ಮಕ ಕ್ರಿಯಾಪದ

ಪ್ರಭಾವ, ವರ್ಚಸ್ಸು – ಬೀರು; ಪರಿಣಾಮ ಉಂಟುಮಾಡು.