See also 2inflowing
1inflowing ಇನ್‍ಹ್ಲೋಇಂಗ್‍
ನಾಮವಾಚಕ

ಅಂತಃಪ್ರವಾಹ; ಒಳಕ್ಕೆ ಹರಿಯುವಿಕೆ.

See also 1inflowing
2inflowing ಇನ್‍ಹ್ಲೋಇಂಗ್‍
ಗುಣವಾಚಕ

ಅಂತಃಪ್ರವಾಹದ; ಒಳಕ್ಕೆ ಹರಿಯುವ.