inflictor ಇನ್‍ಹ್ಲಿಕ್ಟರ್‍
ನಾಮವಾಚಕ
  1. ಏಟು – ಕೊಡುವವನು, ಹೊಡೆಯುವವನು.
  2. (ಗಾಯ, ಸೋಲು, ಮೊದಲಾದವನ್ನು) ಉಂಟುಮಾಡುವವನು.
  3. (ಯಾತನೆ, ಶಿಕ್ಷೆ, ಮೊದಲಾದವನ್ನು ಇತರರ ಮೇಲೆ) ಹೇರುವವನು; ಹೊರಿಸುವವನು.
  4. ಪೀಡಕ; ಕಾಟಗಾರ; ಹಿಂಸಕ; ಬೇಸರಿಗ: (ಮುಖ್ಯವಾಗಿ ಇತರರಿಗೆ) ಬೇಸರ, ಕಾಟ – ಉಂಟುಮಾಡುವವನು.