infliction ಇನ್‍ಹ್ಲಿಕ್‍ಷನ್‍
ನಾಮವಾಚಕ
  1. ಏಟುಕೊಡುವುದು; ಹೊಡೆಯುವುದು; ತಾಡನೆ.
  2. (ಗಾಯ, ಸೋಲು) ಉಂಟುಮಾಡುವುದು.
  3. (ಯಾತನೆ, ಶಿಕ್ಷೆ, ಮೊದಲಾದವನ್ನು ಇತರರ ಮೇಲೆ) ಹೇರುವುದು; ಹೊರಿಸುವುದು.
  4. ಕಾಟ; ಪೀಡೆ; ಹಿಂಸೆ; (ಮುಖ್ಯವಾಗಿ ಇತರರಿಗೆ) ಕಾಟಕೊಡುವುದು; ತೊಂದರೆ ಯಾ ಬೇಸರ ಉಂಟುಮಾಡುವುದು.