inflictable ಇನ್‍ಹ್ಲಿಕ್ಟಬ್‍ಲ್‍
ಗುಣವಾಚಕ
  1. (ಹಿಂಸೆ, ದಂಡ, ಮೊದಲಾದವನ್ನು) ಹೇರಬಹುದಾದ; ಹೇರಬಲ್ಲ; ಹೊರಿಸಬಹುದಾದ; ಹೊರಿಸಲು ಸಾಧ್ಯವಾದ.
  2. (ಏಟು ಮೊದಲಾದವನ್ನು) ಕೊಡಬಹುದಾದ.
  3. (ಗಾಯ, ಸೋಲು, ಮೊದಲಾದವನ್ನು) ಉಂಟು ಮಾಡಬಹುದಾದ.