inflict ಇನ್‍ಹ್ಲಿಕ್ಟ್‍
ಸಕರ್ಮಕ ಕ್ರಿಯಾಪದ
  1. ಏಟು – ಕೊಡು; ಹೊಡೆ.
  2. (ಗಾಯ, ಸೋಲು) ಉಂಟುಮಾಡು.
  3. (ಯಾತನೆ, ಹಿಂಸೆ, ಶಿಕ್ಷೆ, ಕರ, ದಂಡ, ತನ್ನ ಸಹವಾಸವನ್ನು, ಇತರರ ಮೇಲೆ) ಹೇರು; ಹೊರಿಸು.