inflexibly ಇನ್‍ಹ್ಲೆಕ್ಸಿಬ್ಲಿ
ಕ್ರಿಯಾವಿಶೇಷಣ
  1. ಬಾಗದಂತೆ; ಅನಮ್ಯವಾಗಿ.
  2. (ರೂಪಕವಾಗಿ) ಬಗ್ಗದಂತೆ; ಜಗ್ಗದಂತೆ; ಸಗ್ಗದಂತೆ; ಅನಮ್ಯವಾಗಿ.