inflexible ಇನ್‍ಹ್ಲೆಕ್ಸಿಬ್‍ಲ್‍
ಗುಣವಾಚಕ
  1. ಅನಮ್ಯ; ಬಗ್ಗಿಸಲಾಗದ.
  2. (ರೂಪಕವಾಗಿ) ಬಗ್ಗದ; ಜಗ್ಗದ; ಸಗ್ಗದ; ಅನಮ್ಯ; ಹಟಮಾರಿತನದ: old and inflexible in his attitudes ವಯಸ್ಸಾಗಿ, ಹಟಮಾರಿ ಧೋರಣೆಯಿರುವ.
  3. ಬದಲಾಯಿಸಲಾಗದ.