inflate ಇನ್‍ಹ್ಲೇಟ್‍
ಸಕರ್ಮಕ ಕ್ರಿಯಾಪದ
  1. (ಗಾಳಿ ಯಾ ಅನಿಲ ತುಂಬಿ) (ಬಲೂನು ಮೊದಲಾದವನ್ನು) ಉಬ್ಬಿಸು; ಹಿಗ್ಗಿಸು; ಊದಿಸು.
  2. (ವ್ಯಕ್ತಿಯನ್ನು, ಹೆಮ್ಮೆ ಮೊದಲಾದವುಗಳಿಂದ) ಉಬ್ಬಿಸು; ಬೀಗಿಸು.
  3. (ಅರ್ಥಶಾಸ್ತ್ರ) ಹಣದುಬ್ಬರ ಉಂಟುಮಾಡು; ಹಣದ ಚಲಾವಣೆ ಹೆಚ್ಚಿಸಿ ಅದರ ಬೆಲೆ ಕುಗ್ಗಿಸು.
  4. (ಅರ್ಥಶಾಸ್ತ್ರ) ಬೆಲೆಯೇರಿಸು; ಕೃತಕವಾಗಿ ವಸ್ತುಗಳ ಬೆಲೆ ಏರುವಂತೆ ಮಾಡು.