See also 2inflatable
1inflatable ಇನ್‍ಹ್ಲೇಟಬ್‍ಲ್‍
ಗುಣವಾಚಕ

ಊದಬಹುದಾದ; ಗಾಳಿ ತುಂಬಬಹುದಾದ; ಊದಿ ಉಬ್ಬಿಸಬಹುದಾದ.

See also 1inflatable
2inflatable ಇನ್‍ಹ್ಲೇಟಬ್‍ಲ್‍
ನಾಮವಾಚಕ

ಊದಿ ಉಬ್ಬಿಸಬಹುದಾದ ಪ್ಲಾಸ್ಟಿಕ್ಕಿನ ಯಾ ರಬ್ಬರಿನ ವಸ್ತು.