inflammatory ಇನ್‍ಹ್ಲಾಮಟರಿ
ಗುಣವಾಚಕ
  1. (ಮುಖ್ಯವಾಗಿ ಭಾಷಣ, ಕರಪತ್ರ, ಮೊದಲಾದವುಗಳ ವಿಷಯದಲ್ಲಿ) ಪ್ರಚೋದಕ; (ಕೋಪ ಮೊದಲಾದವನ್ನು) ಕೆರಳಿಸುವ.
  2. ಮೈಯಲ್ಲಿ ಉರಿಯೂತ ಉಂಟುಮಾಡುವ; ಮೈಯನ್ನು ಕೆರಳಿಸುವ.