See also 2inflammable
1inflammable ಇನ್‍ಹ್ಲಾಮಬ್‍ಲ್‍
ಗುಣವಾಚಕ
  1. ಸುಲಭವಾಗಿ – ಹೊತ್ತಿಕೊಳ್ಳುವ, ಉರಿ ಏಳುವ.
  2. ಸುಲಭವಾಗಿ – ಕೆರಳುವ, ಉದ್ರೇಕಗೊಳ್ಳುವ, ರೇಗಿಬೀಳುವ.
See also 1inflammable
2inflammable ಇನ್‍ಹ್ಲಾಮಬ್‍ಲ್‍
ನಾಮವಾಚಕ

(ಸಾಮಾನ್ಯವಾಗಿ ಬಹುವಚನದಲ್ಲಿ) ಸುದಾಹ್ಯ; ಸುಲಭದಾಹ್ಯ; ದಾಹ್ಯ; ದಹನಶೀಲ; ಬಹುಬೇಗ ಹೊತ್ತಿಕೊಳ್ಳುವ, ಉರಿ ಏಳುವ – ವಸ್ತು.