inflammability ಇನ್‍ಹ್ಲಾಮಬಿಲಿಟಿ
ನಾಮವಾಚಕ
  1. ದಹನಶೀಲತೆ; ಜ್ವಲನಶೀಲತೆ; ಸುಲಭವಾಗಿ ಹೊತ್ತಿಕೊಳ್ಳುವ, ಉರಿ ಏಳುವ – ಸ್ವಭಾವ.
  2. ಕೆರಳುವ, ರೇಗಿಬೀಳುವ, ಉದ್ರೇಕಗೊಳ್ಳುವ – ಸ್ವಭಾವ.