See also 2infix
1infix ಇನ್‍ಹಿಕ್ಸ್‍
ಸಕರ್ಮಕ ಕ್ರಿಯಾಪದ
  1. (ಒಂದು ವಸ್ತುವನ್ನು ಇನ್ನೊಂದರೊಳಗೆ ಬಿಗಿಯಾಗಿ) ಸೇರಿಸು; ಕೂರಿಸು; ಕೂಡಿಸು; ಇಡು; ಹದಿ; ಮೆಟ್ಟು; ಬಂಧಿಸು.
  2. (ಸಂಗತಿ ಮೊದಲಾದವನ್ನು ಮನಸ್ಸಿನಲ್ಲಿ) ನಾಟು; ನೆಡು; ಅಚ್ಚೊತ್ತು.
  3. (ವ್ಯಾಕರಣ) ಪದದ ಒಡಲಲ್ಲಿ ಪ್ರತ್ಯಯವನ್ನು ಸೇರಿಸು; ಪದಮಧ್ಯದಲ್ಲಿ ಪ್ರತ್ಯಯ ಸೇರಿಸು.
See also 1infix
2infix ಇನ್‍ಹಿಕ್ಸ್‍
ನಾಮವಾಚಕ

ಮಧ್ಯಪ್ರತ್ಯಯ; ಪದದ ಒಡಲಲ್ಲಿ ಸೇರುವ ಪ್ರತ್ಯಯ.