infirmary ಇನಹರ್ಮರಿ
ನಾಮವಾಚಕ
  1. ಚಿಕಿತ್ಸಾಲಯ; ಆಸ್ಪತ್ರೆ; ರುಗ್ಣಾಲಯ.
  2. (ಶಾಲೆ, ನಿರಾಶ್ರಿತರ ಕಾರ್ಯಗೃಹ, ಮೊದಲಾದವುಗಳಲ್ಲಿ) ರೋಗಿಗಳ ಕೊಠಡಿ, ವಠಾರ.