infirm ಇನ್‍ಹರ್ಮ್‍
ಗುಣವಾಚಕ
  1. (ಮುಖ್ಯವಾಗಿ ಮುಪ್ಪಿನಿಂದ) ನಿತ್ರಾಣವಾದ; ಅಶಕ್ತವಾದ; ಕ್ಷೀಣವಾದ; ಶಿಥಿಲವಾದ; ಜರ್ಜರಿತವಾದ; ದೇಹದ ಬಲ ಕುಗ್ಗಿದ; ದೇಹದಾರ್ಢ್ಯ ತಗ್ಗಿದ; ಶಾರೀರಕಶಕ್ತಿಯುಡುಗಿದ.
  2. (ಮನುಷ್ಯ, ಮನಸ್ಸು, ನಿರ್ಣಯ ಶಕ್ತಿ, ಮೊದಲಾದವುಗಳ ವಿಷಯದಲ್ಲಿ) ದುರ್ಬಲವಾದ; ಅದೃಢ; ಅಸ್ಥಿರ; ಕ್ಷೀಣಸಂಕಲ್ಪದ: infirm of purpose ಸ್ಥಿರಸಂಕಲ್ಪವಿಲ್ಲದ; ಚಂಚಲಮನಸ್ಸಿನ; ಅಸ್ಥಿರ ಸಂಕಲ್ಪದ.