infinity ಇನ್‍ಹಿನಿಟಿ
ನಾಮವಾಚಕ
  1. = infinitude.
  2. (ಗಣಿತ) ಅನಂತ (ಪರಿಮಾಣ); ಯಾವ ಸಂಖ್ಯೆಯನ್ನು ಹೆಸರಿಸಿದರೂ ಅದಕ್ಕಿಂತ ದೊಡ್ಡದಾದುದು ಯಾ ಯಾವ ದೂರವನ್ನು ತೆಗೆದುಕೊಂಡರೂ ಅದಕ್ಕಿಂತ ದೂರವಾದುದು (ಸಂಕೇತ $\infty$).
  3. ಅನಂತತೆ; ಅನಂತ ದೂರ.