infinitude ಇನ್‍ಹಿನಿಟ್ಯೂಡ್‍
ನಾಮವಾಚಕ
  1. ಅಪರಿಮಿತತೆ; ಅಪಾರತೆ; ಅನಂತತೆ; ಅಸೀಮತೆ; ಎಲ್ಲೆಯಿಲ್ಲದಿರುವಿಕೆ; ಕೊನೆಯಿಲ್ಲದಿರುವಿಕೆ; ಪಾರವಿಲ್ಲದಿರುವಿಕೆ.
  2. ಅಪಾರ ವಿಸ್ತಾರ ಯಾ ಸಂಖ್ಯೆ.