infiltration ಇನ್‍ಹಿಲ್ಟ್ರೇಷನ್‍
ನಾಮವಾಚಕ
  1. (ಮುಖ್ಯವಾಗಿ ಸೈನ್ಯ, ರಾಜಕೀಯ – ಇವುಗಳ ವಿಷಯದಲ್ಲಿ) ಅಂತರಾಕ್ರಮಣ; ರಹಸ್ಯಾಕ್ರಮಣ; ಒಳನುಸುಳುವುದು; ಬಿಡಿಬಿಡಿ ತಂಡಗಳು ಯಾ ನೆಲಸಿಗರು ಕ್ರಮೇಣ ಅಗೋಚರವಾಗಿ ಒಂದು ಕ್ಷೇತ್ರವನ್ನು ವ್ಯಾಪಿಸಿಕೊಳ್ಳುವುದು, ಆಕ್ರಮಿಸಿಕೊಳ್ಳುವುದು.
  2. ಒಳಹರಡುವಿಕೆ; ಅಂತರ್ವ್ಯಾಪನ; ಒಳವ್ಯಾಪಿಸುವಿಕೆ; ಸೋಸಿಕೊಂಡು ಒಳಗೆ ಹರಡುವುದು.