infiltrate ಇನ್‍ಹಿಲ್ಟ್ರೇಟ್‍
ಸಕರ್ಮಕ ಕ್ರಿಯಾಪದ
  1. (ಯಾವುದೇ ಸ್ರವಿಯನ್ನು ಶೋಧನವಿಧಾನದಿಂದ) ಒಳಹರಿಸು; ಒಳಕ್ಕೆ ಹರಿಸು.
  2. ಒಳಹರಡು; ಅಂತರ್ವ್ಯಾಪಿಸು; ಒಳವ್ಯಾಪಿಸು; ಒಳಜಿನುಗು; ಜಿನುಗಿ – ಸೇರಿಕೊ, ತುಂಬು; ಸೋಸಿಕೊಂಡು ಒಳಗೆ ಹರಡು, ವ್ಯಾಪಿಸು ( ಅಕರ್ಮಕ ಕ್ರಿಯಾಪದ ಸಹ).
  3. (ಶತ್ರುಸೈನ್ಯದ ದುರ್ಬಲ ಸ್ಥಾನಗಳ ಮೂಲಕ ಬಿಡಿ ಸೈನಿಕರನ್ನೋ ಸಣ್ಣಸಣ್ಣ ತುಕಡಿಗಳನ್ನೋ) ಒಳನುಗ್ಗಿಸು; ನುಸುಳಿಸು.
  4. (ಬೇಹುಗಾರರು ಮೊದಲಾದವರು) ಒಳಹೋಗು; ಒಳಸೇರು; ಒಳನುಸುಳು; ಕದ್ದು ಸೇರಿಕೊ; ಗೊತ್ತೇ ಆಗದಂತೆ ಕ್ರಮೇಣ ಸೇರಿಕೊ, ನುಸುಳಿಕೊ.