See also 2infill
1infill ಇನ್‍ಹಿಲ್‍
ಸಕರ್ಮಕ ಕ್ರಿಯಾಪದ

(ಡೊಗರು ಮೊದಲಾದವನ್ನು) ತುಂಬು; ಭರ್ತಿಮಾಡು; ಒಳತುಂಬು.

See also 1infill
2infill ಇನ್‍ಹಿಲ್‍
ನಾಮವಾಚಕ

ಒಳಭರ್ತಿ; ತೂತು, ಸಂದು, ಮೊದಲಾದವನ್ನು ತುಂಬಲು ಬಳಸುವ ವಸ್ತು.