infighting ಇನ್‍ಹೈಟಿಂಗ್‍
ನಾಮವಾಚಕ
  1. ಕೈಕೈಹೋರಾಟ; ಕೈಕೈಮಿಲಾಯಿಸಿಕೆ; ತೋಳುದೂರಕ್ಕಿಂತಲೂ ಹತ್ತಿರ ಮುಷ್ಟಿಯುದ್ಧ ಮಾಡುವುದು.
  2. (ರೂಪಕವಾಗಿ) ಅಂತಃಕಲಹ; ಒಳಜಗಳ; ಒಳತೋಟಿ; ಯಾವುದೇ ಸಂಘದೊಳಗೆ ಗುಟ್ಟಾಗಿ ನಡೆಯುವ ಜಗಳ, ತಿಕ್ಕಾಟ.