infield ಇನ್‍ಹೀಲ್ಡ್‍
ನಾಮವಾಚಕ
  1. ಒತ್ತಿನ ಜಈನು; ಒತ್ತುಭೂಮಿ; ಮನೆಯ ಸುತ್ತಲೂ ಇರುವ ಯಾ ಸಈಪದಲ್ಲಿರುವ ಬೇಸಾಯದ ಭೂಮಿ.
  2. ಸಾಗುವಳಿ ಜಈನು.
  3. ಆಬಾದಿನಲ್ಲಿರುವ ಜಈನು; ತಪ್ಪದೆ ಗೊಬ್ಬರಹಾಕಿ ಪೈರು ಬೆಳೆವ ಜಈನು.
  4. (ಕ್ರಿಕೆಟ್‍)
    1. ಇನ್‍ಹೀಲ್ಡ್‍; ಒಳಚೌಕ; ಒಳವಲಯ; ವಿಕೆಟ್ಟಿನ ಸುತ್ತಲ ಭಾಗ.
    2. ಆ ಜಾಗದಲ್ಲಿನ ಹೀಲ್ಡರುಗಳು.
  5. (ಬೇಸ್‍ಬಾಲ್‍ ಆಟ)
    1. ಇನ್‍ಹೀಲ್ಡ್‍; ನಾಲ್ಕು ಗೊತ್ತು(ಬೇಸ್‍)ಗಳ ನಡುವಣ ಜಾಗ.
    2. ಆ ಬೇಸ್‍ಗಳ ಎಲ್ಲೆಗಳಲ್ಲಿ ನಿಲ್ಲಿಸಿರುವ ನಾಲ್ವರು ಹೀಲ್ಡರುಗಳು.