infidelity ಇನ್‍ಹಿಡೆಲಿಟಿ
ನಾಮವಾಚಕ
  1. ನಾಸ್ತಿಕತೆ; ಕ್ರೈಸ್ತಧರ್ಮದಲ್ಲಿ ಯಾ ಇತರ ಧರ್ಮದಲ್ಲಿ ನಂಬಿಕೆ ಇಲ್ಲದಿರುವುದು.
  2. ವಿಶ್ವಾಸರಾಹಿತ್ಯ; ಶ್ರದ್ಧಾರಾಹಿತ್ಯ; (ಯಾವುದರಲ್ಲೇ ಆಗಲಿ) ನಿಷ್ಠೆ ಇಲ್ಲದಿರುವುದು.
  3. (ಮುಖ್ಯವಾಗಿ) ದಾಂಪತ್ಯ ದ್ರೋಹ; ಗಂಡನಿಗಾಗಲಿ ಹೆಂಡತಿಗಾಗಲಿ ನಿಷ್ಠೆಯಿಂದ ಇಲ್ಲದಿರುವುದು.
ಪದಗುಚ್ಛ

conjugal infidelity = infidelity(3).