See also 2infidel
1infidel ಇನ್‍ಹಿಡಲ್‍
ನಾಮವಾಚಕ
  1. ನಾಸ್ತಿಕ; ಧರ್ಮದಲ್ಲಿ ನಂಬಿಕೆ ಇಲ್ಲದವನು.
  2. (ಚರಿತ್ರೆ) ವಿಧರ್ಮಿ; ಕ್ರೈಸ್ತಮತಕ್ಕೆ ವಿರುದ್ಧವಾದ ಮತದವನು (ಮುಖ್ಯವಾಗಿ ಮುಸ್ಲಿಮ).
  3. (ಯೆಹೂದ್ಯರ ಯಾ ಮುಸಲ್ಮಾನರ ದೃಷ್ಟಿಯಲ್ಲಿ) ಕಾಫಿರ; ಯೆಹೂದ್ಯರ ಯಾ ಮುಸಲ್ಮಾನರ ನಿಜವಾದ ಮತದಲ್ಲಿ ನಂಬಿಕೆಯಿಲ್ಲದವನು.
  4. (ಸಾಮಾನ್ಯವಾಗಿ ದೇವರು, ಮತ, ತತ್ತ್ವ, ಮೊದಲಾದವುಗಳಲ್ಲಿ) ಅಶ್ರದ್ಧಾಲು; ನಂಬಿಕೆಯಿಲ್ಲದವನು; ಅವಿಶ್ವಾಸಿ; ಶ್ರದ್ಧೆಯಿಲ್ಲದವನು.
See also 1infidel
2infidel ಇನ್‍ಹಿಡಲ್‍
ಗುಣವಾಚಕ
  1. ನಾಸ್ತಿಕವಾದ; ನಾಸ್ತಿಕತನದ.
  2. ನಾಸ್ತಿಕರ.