infeudation ಇನ್‍ಹ್ಯೂಡೇಷನ್‍
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಚರಿತ್ರೆ) ಊಳಿಗಮಾನ್ಯತೆ; ಸೈನಿಕ ಸಹಾಯ ಯಾ ಬೇರೆ ಸಹಾಯ ಒದಗಿಸುವ ಷರತ್ತಿನ ಮೇಲೆ (ಒಬ್ಬನಿಗೆ) ಉಂಬಳಿ, ಮಾನ್ಯ, ಮೊದಲಾದವನ್ನು ಕೊಡುವುದು.

ಪದಗುಚ್ಛ

infeudation of tithes (ಕ್ರೈಸ್ತ ಪಾದ್ರಿಗಳಲ್ಲದ) ಲೌಕಿಕರಿಗೆ ದಶಾಂಶ ತೆರಿಗೆಯ ಹಕ್ಕು ಕೊಡುವುದು.