infestation ಇನ್‍ಹೆಸ್ಟೇಷನ್‍
ನಾಮವಾಚಕ

(ಕ್ರಿಮಿಗಳು, ದರೋಡೆಕೋರರು, ರೋಗಗಳು, ಮೊದಲಾದವುಗಳ ವಿಷಯದಲ್ಲಿ) (ಒಂದು ಸ್ಥಳವನ್ನು) ಮುತ್ತಿಕೊಂಡಿರುವಿಕೆ; ತುಂಬಿಕೊಂಡಿರುವಿಕೆ; ಆವರಿಸಿರುವಿಕೆ; ಮುಸುರಿರುವಿಕೆ; ವ್ಯಾಪಿಸಿರುವಿಕೆ.