infest ಇನ್‍ಹೆಸ್ಟ್‍
ಸಕರ್ಮಕ ಕ್ರಿಯಾಪದ

(ಕ್ರಿಮಿಗಳು, ದರೋಡೆಕೋರರು, ರೋಗಗಳು, ಮೊದಲಾದವುಗಳ ವಿಷಯದಲ್ಲಿ, ಒಂದು ಸ್ಥಳವನ್ನು) ಮುತ್ತಿಕೊಂಡಿರು; ತುಂಬಿಕೊಂಡಿರು; ಆವರಿಸಿರು; ಮುಸುರಿರು; ಮುಸುರು; ವ್ಯಾಪಿಸಿಕೊಂಡಿರು.