inferno ಇನ್‍ಹರ್ನೋ
ನಾಮವಾಚಕ
(ಬಹುವಚನ infernos).
  1. (ಮುಖ್ಯವಾಗಿ ಡಾಂಟೆ ಮಹಾಕವಿಯ ‘ಡಿವೈನ್‍ ಕಾಮಿಡಿ’ ಎಂಬ ಮಹಾಕಾವ್ಯಕ್ಕೆ ಸಂಬಂಧಿಸಿದಂತೆ) ನರಕ.
  2. ನರಕ; ತೀರ ಘೋರವಾದ ಸ್ಥಳ, ದೃಶ್ಯ.
  3. ಭೀಕರ ಅಗ್ನಿ; ದೊಡ್ಡ ಬೆಂಕಿ.