infernal ಇನ್‍ಹರ್ನಲ್‍
ಗುಣವಾಚಕ
  1. ನರಕದ; ನಾರಕೀಯ.
  2. ನಾರಕೀಯ; ನರಕದಂಥ; ಘೋರ; ಪೈಶಾಚಿಕ.
  3. (ಆಡುಮಾತು) ಹೇವರಿಕೆ, ಅಸಹ್ಯ – ಹುಟ್ಟಿಸುವ; ಜುಗುಪ್ಸಾವಹ; ಅಸಹ್ಯಕರ.
  4. (ಆಡುಮಾತು) ಹಾಳಾದ; ದರಿದ್ರ; ಬೇಸರದ; ಕೆಟ್ಟ.
ಪದಗುಚ್ಛ

infernal machine (ಪ್ರಾಚೀನ ಪ್ರಯೋಗ) ವಿಧ್ವಂಸಕ (ಯಂತ್ರ); ಸಿಡಿದು ಜೀವ, ಆಸ್ತಿಪಾಸ್ತಿ, ಮೊದಲಾದವನ್ನು ನಾಶಮಾಡಲು ನಿರ್ಮಿಸಿದ (ಸಾಮಾನ್ಯವಾಗಿ ಅದರ ಸ್ವರೂಪ ಮರೆಮಾಡಿದ) ಸಲಕರಣೆ, ಸಾಧನ.