inferiorly ಇನ್‍ಹಿಅರಿಅರ್‍ಲಿ
ಕ್ರಿಯಾವಿಶೇಷಣ
  1. (ದರ್ಜೆ, ಅಂತಸ್ತು, ಮೊದಲಾದವುಗಳಲ್ಲಿ) ಕೆಳಗೆ.
  2. ಕೆಟ್ಟದಾಗಿ; ಉನ್ನತ ಮಟ್ಟದಲ್ಲಿಲ್ಲದೆ; ನಿಕೃಷ್ಟವಾಗಿ.