inferiority ಇನ್‍ಹಿಅರಿಅರಿಟಿ
ನಾಮವಾಚಕ

(ಗುಣ ಯಾ ಸ್ಥಿತಿಯಲ್ಲಿ)

  1. ಕಡಮೆಯಾಗಿರುವಿಕೆ; ಕೆಳಮಟ್ಟದ್ದಾಗಿರುವಿಕೆ.
  2. ಕೀಳಾಗಿರುವಿಕೆ; ಕೀಳುಮಟ್ಟದ್ದಾಗಿರುವಿಕೆ; ನಿಕೃಷ್ಟತೆ.