inferential ಇನ್‍ಹರೆನ್ಷಲ್‍
ಗುಣವಾಚಕ
  1. (ತಾರ್ಕಿಕ) ನಿರ್ಣಯದ ಯಾ ನಿರ್ಣಯಕ್ಕೆ ಸಂಬಂಧಿಸಿದ.
  2. (ತಾರ್ಕಿಕ) ಅನುಮಾನವಿಧಾನದ; ನಿಗಮನ ತರ್ಕದ: inferential judgement ಅನುಮಿತ ನಿರ್ಣಯ; ನಿಗಮನತರ್ಕದಿಂದಾದ ತೀರ್ಮಾನ.
  3. ಅನುಮೇಯ; ತರ್ಕದಿಂದ, ಅನುಮಾನದಿಂದ, ತೀರ್ಮಾನಿಸಬಹುದಾದ; ನಿಗಮನದಿಂದ ನಿರ್ಣಯಿಸಲಾಗುವ.
  4. ನಿಗಮನಾತ್ಮಕ; ತಾರ್ಕಿಕ ಅನುಮಾನದ ಸ್ವರೂಪದ.