inference ಇನ್‍ಹರನ್ಸ್‍
ನಾಮವಾಚಕ
  1. (ಸತ್ಯಾಂಶ ಮೊದಲಾದವುಗಳಿಂದ) ತೀರ್ಮಾನಕ್ಕೆ ಬರುವುದು; ತೀರ್ಮಾನಿಸುವುದು; ಅನುಮಾನ ಮಾಡುವುದು.
  2. (ಸತ್ಯಾಂಶ ಮೊದಲಾದವುಗಳಿಂದ) ತೀರ್ಮಾನಿಸಿದ್ದು; ನಿರ್ಣಯಿಸಿದ್ದು; ಅನುಮಿತ(ವಾದದ್ದು).