inferable ಇನ್‍ಹರಬ್‍ಲ್‍
ಗುಣವಾಚಕ

(ಸತ್ಯಾಂಶ ಮೊದಲಾದವುಗಳಿಂದ) ತೀರ್ಮಾನಿಸಬಹುದಾದ; ನಿರ್ಣೇಯ; ಊಹ್ಯ; ಅನುಮೇಯ; ತರ್ಕ್ಯ; ತೀರ್ಮಾನಕ್ಕೆ ಬರಬಹುದಾದ.