infer ಇನ್‍ಹರ್‍
ಸಕರ್ಮಕ ಕ್ರಿಯಾಪದ
  1. (ಸತ್ಯಾಂಶ, ಆಧಾರ, ಮೊದಲಾದವುಗಳಿಂದ) ತೀರ್ಮಾನಿಸು; ನಿರ್ಣಯಿಸು; ಊಹಿಸು; ಅನುಮಾನಿಸು; ತರ್ಕಿಸು; ತೀರ್ಮಾನಕ್ಕೆ ಬರು.
  2. (ಸತ್ಯಾಂಶ ಯಾ ಹೇಳಿಕೆಯ ವಿಷಯದಲ್ಲಿ) ಅರ್ಥ ಸೂಚಿಸು; ಅರ್ಥ ನೀಡು.