infelicity ಇನ್‍ಹಿಲಿಸಿಟಿ
ಗುಣವಾಚಕ
  1. ಅಸುಖ; ಅಸಂತೋಷ.
  2. ದುರದೃಷ್ಟ; ನತದೃಷ್ಟತೆ; ಅದೃಷ್ಟಹೀನತೆ; ದೌರ್ಭಾಗ್ಯ; ದುಃಸ್ಥಿತಿ.
  3. (ಮಾತನಾಡುವ ರೀತಿ ಮೊದಲಾದವುಗಳ) ಅನೌಚಿತ್ಯ; ಅಯುಕ್ತತೆ; ಸಂದರ್ಭಕ್ಕೆ ತಕ್ಕದ್ದಲ್ಲದಿರುವಿಕೆ.