infelicitous ಇನ್‍ಹಿಲಿಸಿಟಸ್‍
ಗುಣವಾಚಕ
  1. ಅಸುಖಿಯಾದ.
  2. ನತದೃಷ್ಟ; ದುರದೃಷ್ಟಶಾಲಿಯಾದ.
  3. (ಮುಖ್ಯವಾಗಿ) ಸಮಯೋಚಿತವಲ್ಲದ; ಸಂದರ್ಭೋಚಿತವಲ್ಲದ; ಅನುಚಿತ; ಅಯುಕ್ತ.