infectiousness ಇನ್‍ಹೆಕ್‍ಷಸ್‍ನಿಸ್‍
ನಾಮವಾಚಕ
  1. ಸಾಂಕ್ರಾಮಿಕತೆ; ಸೋಂಕನ್ನು ಹರಡುವ ಗುಣ, ಸ್ವಭಾವ.
  2. ವ್ಯಾಪನ; ಒಬ್ಬರಿಂದೊಬ್ಬರಿಗೆ ಹರಡುವಿಕೆ.