infectiously ಇನ್‍ಹೆಕ್‍ಷಸ್‍ಲಿ
ಕ್ರಿಯಾವಿಶೇಷಣ
  1. ಸಾಂಕ್ರಾಮಿಕವಾಗಿ; ಸೋಂಕನ್ನು ಹರಡುವಂತೆ.
  2. (ಭಾವ ಮೊದಲಾದವುಗಳ ವಿಷಯದಲ್ಲಿ) (ಒಬ್ಬರಿಂದೊಬ್ಬರಿಗೆ) ಹರಡುವಂತೆ; ವ್ಯಾಪಿಸುವಂತೆ.