infectious ಇನ್‍ಹೆಕ್‍ಷಸ್‍
ಗುಣವಾಚಕ
  1. ಸಾಂಕ್ರಾಮಿಕ; ಸೋಂಕನ್ನು ಹರಡುವ ಯಾ ಹರಡಬಲ್ಲ.
  2. (ರೋಗದ ವಿಷಯದಲ್ಲಿ) ಸಾಂಕ್ರಾಮಿಕ; ಸೋಂಕಿನಿಂದ ಬರುವ; ಗಾಳಿ, ನೀರು, ಮೊದಲಾದವುಗಳಿಂದ ಹರಡುವ.
  3. (ಭಾವಗಳು ಮೊದಲಾದವುಗಳ ವಿಷಯದಲ್ಲಿ) (ಒಬ್ಬರಿಂದೊಬ್ಬರಿಗೆ) ವ್ಯಾಪಿಸುವ; ಹರಡುವ ಪ್ರವೃತ್ತಿಯುಳ್ಳ; ತಗುಲುವ ಗುಣದ; ಹಬ್ಬುವ ಸ್ವಭಾವದ.