infection ಇನ್‍ಹೆಕ್‍ಷನ್‍
ನಾಮವಾಚಕ
  1. ಸೋಂಕು; ಅಂಟು; ಸಾಮಾನ್ಯವಾಗಿ ಗಾಳಿ ಯಾ ನೀರಿನ ಮೂಲಕ ರೋಗ ಇನ್ನೊಬ್ಬನಿಗೆ ತಗಲುವುದು.
  2. ನೀತಿ ಭ್ರಷ್ಟತೆ; ನೈತಿಕ ಕಲುಷತೆ; ನೀತಿಗೆಟ್ಟತನ; ನೈತಿಕ ಕಲಂಕ.
  3. (ಮೇಲ್ಪಂಕ್ತಿ, ಸಹಾನುಭೂತಿ, ಮೊದಲಾದವುಗಳ) ವ್ಯಾಪನ; ಹರಡುವಿಕೆ; ಹರಡುವುದರಿಂದಾಗುವ ಪ್ರಭಾವ.